¡Sorpréndeme!

ಗುದ್ದಲಿ ಹಿಡಿದು ಉದ್ಯೋಗ ಖಾತ್ರಿ ಕೂಲಿ ಕೆಲಸ ಮಾಡಿದ ಶಾಸಕ ರೇಣುಕಾಚಾರ್ಯ..! | Renukacharya

2020-05-25 803 Dailymotion

ಉದ್ಯೋಗ ಖಾತ್ರಿ ಯೋಜನೆಯಡಿ ನ್ಯಾಮತಿ ತಾಲೂಕಿನ ಹಳೇ ಜೋಗದ ಮೆಟಗೆರೆ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಕೂಡ ಕೂಲಿ ಕಾರ್ಮಿಕರೊಂದಿಗೆ ಕೈ ಜೋಡಿಸಿ, ಸಲಕೆ ಹಿಡಿದು ಪುಟ್ಟಿಯಲ್ಲಿ ಮಣ್ಣು ತುಂಬುವ ಮೂಲಕ ಕೂಲಿ ಕಾರ್ಮಿಕರಿಗೆ ಶ್ರಮಿಕರಿಗೆ ಆತ್ಮಸ್ಥರ್ಯ ತುಂಬಿದ ರೇಣುಕಾಚಾರ್ಯ.

Honnali MLA MP Renukacharya help to Udyoga Katri daily wages workers in his constituency